ಕೂಟ ಮಹಾ ಜಗತ್ತು ಸಾಲಿಗ್ರಾಮ (ರಿ.) ಉತ್ತರಹಳ್ಳಿ ಶಾಖೆಯ ಧ್ಯೇಯವು ಸಮುದಾಯದ ಸದಸ್ಯರನ್ನು ಒಂದೇ ವೇದಿಕೆಯಲ್ಲಿ ಒಂದಾಗಿಸುವುದು, ಕಾಲಾನುಸಾರವಾಗಿ ಸಮುದಾಯವನ್ನು ಸಕ್ರಿಯವಾಗಿಡುವುದು ಹಾಗೂ ಸಮುದಾಯ ಮತ್ತು ಸಮಾಜದ ಸಮಗ್ರ ಅಭಿವೃದ್ಧಿಗೆ ಸಹಕರಿಸುವುದಾಗಿದೆ. ಪ್ರತಿ ವರ್ಷ ಈ ಶಾಖೆಯು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ:
ನರಸಿಂಹ ಜಯಂತಿ
ಅಂಗಸಂಸ್ಥೆಯು ಗುರುನರಸಿಂಹ ಜಯಂತಿಯನ್ನು ಪ್ರತಿವರ್ಷ ವಿಜೃಂಭಣೆಯಿಂದ ಆಚರಿಸುತ್ತೇವೆ.
ಕ್ರೀಡಾ ಮಿಲನವು ಸ್ನೇಹ, ಸ್ಪರ್ಧಾತ್ಮಕತೆ ಮತ್ತು ಒಗ್ಗಟ್ಟಿನ ಮನೋಭಾವವನ್ನು ಬೆಳೆಸುವ ಸಡಗರದ ವೇದಿಕೆ.
ಆಟಿಗಲ್ಲೊಂದು ದಿನ
ಆಟಿಗಲ್ಲೊಂದು ದಿನ
ಸರ್ವ ಸದಸ್ಯರ ಸಭೆಯು ಸಂಘಟನೆಯ ಎಲ್ಲಾ ಸದಸ್ಯರನ್ನು ಒಗ್ಗೂಡಿಸಿ ಚರ್ಚೆ, ನಿರ್ಣಯ ಮತ್ತು ಭವಿಷ್ಯದ ಯೋಜನೆಗಳನ್ನು ರೂಪಿಸುವ ಪ್ರಮುಖ ವೇದಿಕೆ.
ದುರ್ಗಾ ನಮಸ್ಕಾರ ಪೂಜೆಯು ದೇವಿ ದುರ್ಗೆಯ ಆಶೀರ್ವಾದವನ್ನು ಪಡೆಯಲು ಭಕ್ತಿ, ಶ್ರದ್ಧೆ ಮತ್ತು ಸಮರ್ಪಣೆಯಿಂದ ನೆರವೇರಿಸುವ ಪವಿತ್ರ ಆಚರಣೆ.
ಉಪಾಕರ್ಮ
ಉಪಾಕರ್ಮ
ಚಿಣ್ಣರ ಚಿಲಿಪಿಲಿ
ಚಿಣ್ಣರ ಚಿಲಿಪಿಲಿ
ವಾರ್ಷಿಕೋತ್ಸವ - ಹಿರಿಯರಿಗೆ ಸನ್ಮಾನ
ಪ್ರತಿಭಾಪುರಸ್ಕಾರವು ಸಾಧನೆಗೈದ ವ್ಯಕ್ತಿಗಳನ್ನು ಗೌರವಿಸಿ, ಅವರ ಪ್ರತಿಭೆಯನ್ನು ಗುರುತಿಸಿ ಉತ್ತೇಜಿಸುವುದರ ಜೊತೆಗೆ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಒಳಗೊಂಡಿರುವ ಗೌರವಾನ್ವಿತ ಕಾರ್ಯಕ್ರಮ.
- ಹಿರಿಯರಿಗೆ ಸನ್ಮಾನ
- ಪ್ರತಿಭಾ ಪುರಸ್ಕಾರ
- ಸಾಂಸ್ಕೃತಿಕ ಕಾರ್ಯಕ್ರಮ
ದಿನದರ್ಶಿಕೆ
ಹಿಂದೂ ಕ್ಯಾಲೆಂಡರ್‌ವು ತಿಥಿ, ನಕ್ಷತ್ರ, ಯೋಗ, ಕರಣ ಹಾಗೂ ಹಬ್ಬ-ಉತ್ಸವಗಳ ಮಾಹಿತಿಯನ್ನು ನೀಡುವ ಪಾರಂಪರಿಕ ಕಾಲಗಣನೆಯ ದಿನದರ್ಶಿಕೆಯನ್ನು , ಅಂಗಸಂಸ್ಥೆಯಿಂದ ಪ್ರತಿವರ್ಷ ಪ್ರಕಟಿಸಲಾಗುತ್ತದೆ.
ಪ್ರವಾಸ
ಪ್ರವಾಸ