ಕಾರ್ಯಕಾರಿ ಮಂಡಳಿ

ಕೂಟ ಮಹಾ ಜಗತ್ತು ಸಾಲಿಗ್ರಾಮ(ರಿ.) ಅಂಗಸಂಸ್ಥೆಯ ತನ್ನದೇ ಆದ 37 ಅಂಗಸಂಸ್ಥೆಗಳಲ್ಲಿ ಬೆಂಗಳೂರಿನ ಉತ್ತರಹಳ್ಳಿ ಅಂಗಸಂಸ್ಥೆಯು ಒಂದಾಗಿದೆ. ಈ ಬೆಂಗಳೂರಿನ ಉತ್ತರಹಳ್ಳಿ ಅಂಗಸಂಸ್ಥೆಯು ತನ್ನದೇ ಆದ ಸ್ವತಂತ್ರ ಕಾರ್ಯಕಾರಿ ಮಂಡಳಿಯನ್ನು ಹೊಂದಿದ್ದು, ತನ್ನೆಲ್ಲಾ ಕಾರ್ಯವಿಧಾನಗಳನ್ನು ಕೇಂದ್ರ ಸಂಸ್ಥೆಯ ಮಾರ್ಗದರ್ಶನದಂತೆಯೇ ನಿರ್ವಹಿಸುತ್ತದೆ.

ಉತ್ತರಹಳ್ಳಿ ಅಂಗಸಂಸ್ಥೆಯು ಪ್ರತಿ ಮೂರು ವರ್ಷಗಳಿಗೊಮ್ಮೆ ಚುನಾವಣೆ ಅಥವಾ ಸರ್ವಸಮ್ಮತದ ಆಯ್ಕೆಯ ಮೂಲಕ ತನ್ನ ಕಾರ್ಯಕಾರಿ ಮಂಡಳಿಯನ್ನು ಪುನರಚಿಸುತ್ತದೆ. ಈ ಮಂಡಳಿಯಲ್ಲಿ ಗೌರವ ಅಧ್ಯಕ್ಷರು, ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು, ಕೋಶಾಧಿಕಾರಿಗಳು ಹಾಗೂ ಇತರ ಪದಾಧಿಕಾರಿಗಳು ನೇಮಕಗೊಳ್ಳುತ್ತಾರೆ.


ಕಾರ್ಯಕಾರಿ ಮಂಡಳಿ

ಕೇಶವ ಹೊಳ್ಳ ಕೆ.

ಅಧ್ಯಕ್ಷರು

ಶ್ರೀಮತಿ ವಿಜಯಲಕ್ಷ್ಮಿ ಹೊಳ್ಳ

ಉಪಾಅಧ್ಯಕ್ಷರು

ಸುಬ್ಬರಾವ್ ಎಂ.

ಉಪಾಅಧ್ಯಕ್ಷರು

ಚಂದ್ರಶೇಖರ ಐತಾಳ ಬಿ.

ಕಾರ್ಯದರ್ಶಿ

ಡಾ.। ಗೀತಾ ಎನ್.

ಅಧ್ಯಕ್ಷರು(ಮಹಿಳಾ ವೇದಿಕೆ)